UHSB Horti

by Tech Aimz India Pvt Ltd

🗂️ Education

🆓 free

4.9/5 ( 513+ reviews)
Android application UHSB Horti screenshort

Features UHSB Horti

UHSB HORTI APP ನ ವಿಶೇಷತೆಗಳು1.
ಮೊಬೈಲ್ ತಂತ್ರಜ್ಞಾನ ವಿಶೇಷವಾಗಿ ಸ್ಮಾರ್ಟ್ ಫೋನ್‌ಗಳು ಪ್ರತಿಯೊಂದು ಕ್ಷೇತ್ರದಲ್ಲೂ ಅತ್ಯಂತ ಜನಪ್ರಿಯವಾಗಿವೆ ಮತ್ತು ರೈತರಿಗೆ ತೋಟಗಾರಿಕೆ ಬೆಳೆಗಳ ತಂತ್ರಜ್ಞಾನವನ್ನು ಬೆರಳ ತುದಿಯಲ್ಲಿ ಪಡೆಯಲು ಸಹಾಯಕವಾಗಿವೆ.2.
ಪ್ರಪಂಚದಾದ್ಯಂತ ಅಭಿವೃದ್ಧಿಪಡಿಸಲಾದ ಅನೇಕ ಸ್ಮಾರ್ಟ್ ಫೋನ್ APP ಗಳ ಪೈಕಿ, UHS ಬಾಗಲಕೋಟೆ ವಿನ್ಯಾಸಗೊಳಿಸಿದ UHSB HORTI APP ಅತ್ಯಂತ ಸರಳ ಮತ್ತು ಅನೇಕ ವೈಶಿಷ್ಟ್ಯಗಳೊಂದಿಗೆ ಮೈಗೂಡಿದೆ.
ಅಲ್ಲದೇ, ವಿಶೇಷವಾಗಿ ವಿಷಯ ತಜ್ಞರೊಂದಿಗೆ ನೇರವಾಗಿ ಸಂಪರ್ಕಿಸಿ ತೋಟಗಾರಿಕೆ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಮಾಡಬಹುದು.
ಈ ದಿಕ್ಕಿನಲ್ಲಿ UHSB "HORTI-APP" ಅನೇಕ ವೈಶಿಷ್ಟ್ಯಗಳೊಂದಿಗೆ ರೈತರಿಗೆ ಅನುಕೂಲವಾಗಲೆಂದು ಅಭಿವೃದ್ಧಿ ಪಡಿಸಿದೆ.3.
"UHSB HORTI-APP" ಮತ್ತೊಂದು ಪ್ರಮುಖ ಕೊಡುಗೆಯೆಂದರೆ ಇದು ದ್ವಿಭಾಷಾ ಭಾಷೆಗಳಲ್ಲಿ ತೋಟಗಾರಿಕೆ ಬೆಳೆಗಳ ತಂತ್ರಜ್ಞಾನವನ್ನು ಒದಗಿಸುವುದು.
ಅಂದರೆ.
ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಇದು ದೇಶಾದ್ಯಂತ ಸಾವಿರಾರು ರೈತರಿಗೆ ಸಹಾಯ ಮಾಡುವುದರಲ್ಲಿ ಸಂದೇಹವಿಲ್ಲ.4.
ಮುಂದೆ ಭವಿಷ್ಯದಲ್ಲಿ ತೋಟಗಾರಿಕೆ ಬೆಳೆಗಳ ಮಾಹಿತಿಯನ್ನು ಬಹುಭಾಷಾ ರೂಪದಲ್ಲಿ ಮುಂದೆ ಭವಿಷ್ಯದಲ್ಲಿ ಅಂದರೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಸೇರಿಸಬಹುದು, ಇದರ ಪರಿಣಾಮವಾಗಿ, ಯಾವುದೇ ಭೌಗೋಳಿಕ ಸ್ಥಳಗಳಿಗೆ ಅಳೆಯಲು ಇದು ಅಪಾರ ವ್ಯಾಪ್ತಿಯನ್ನು ಹೊಂದಿದೆ.5.
ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ಮತ್ತು ಜೀವನ ಭದ್ರತೆಯನ್ನು ಹೆಚ್ಚಿಸುವುದು ಇ APPನ ಪ್ರಮುಖ ಕಾಳಜಿಯಾಗಿದೆ.
ಆದ್ದರಿಂದ, ತೋಟಗಾರಿಕೆ ಕ್ಷೇತ್ರಗಳಲ್ಲಿಅಗತ್ಯವಿರುವ ಎಲ್ಲಾ ಪರಿಹಾರಗಳನ್ನು ಆನ್ಲೈನ್ ಮೂಲಕ ಒದಗಿಸಲು HORTI-APP ಸಿದ್ಧವಾಗಿದೆ.
ಪ್ರತಿಯೊಬ್ಬ ರೈತರ ಮನೆ ಬಾಗಿಲಿಗೆ ತೋಟಗಾರಿಕೆ ಬೆಳೆಗಳ ತಂತ್ರಜ್ಞಾನವನ್ನು ರೈತರಿಗೆ ಸಕಾಲಿಕ ಪರಿಹಾರ ತಲುಪಿಸುವ ಮೂಲಕ ತೋಟಗಾರಿಕೆಯಲ್ಲಿ ಸಮೃದ್ಧಿಯನ್ನು ಕಾಣಬಹುದು.6.
"UHSB HORTI-APP" ದಲ್ಲಿ ತಂತ್ರಜ್ಞಾನಗಳನ್ನು ಚಿತ್ರಗಳ ಮೂಲಕ, ಅನಿಮೇಷನ್‌ಗಳು, ವೀಡಿಯೊಗಳು ಮತ್ತು ಧ್ವನಿ ಸೇರಿದಂತೆ ಉತ್ತಮ ಗುಣಮಟ್ಟದ ಆಡಿಯೊ-ದೃಶ್ಯಗಳ ರೂಪದಲ್ಲಿ ವಿಷಯವನ್ನು ಒದಗಿಸಲಾಗಿದೆ.7.
ನೋಂದಾಯಿತ ಬಳಕೆದಾರರಿಗೆ ಆನ್‌ಲೈನ್ ವೈಜ್ಞಾನಿಕ ತೋಟಗಾರಿಕೆ ಬೆಳೆಗಳ ಮಾಹಿತಿಯನ್ನು ಇದು ಸಂಪೂರ್ಣ ಪರಿಹಾರದೊಂದಿಗೆ ರೈತ ಸಮುದಾಯಕ್ಕೆ ನೀಡುತ್ತದೆ.8.
ಈ ದಿಕ್ಕಿನಲ್ಲಿ, UHS ಬಾಗಲಕೋಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ತಕ್ಷಣವೇ ಗಮನಹರಿಸಬೇಕಾದ ವೈಜ್ಞಾನಿಕ ಸಂಶೋಧನೆಯ ಸಮಸ್ಯೆಗಳ ಆದ್ಯತೆಗಳನ್ನು ಮತ್ತು ಸಂಶೋಧನೆಗಳ ಹೊಸ ಕ್ಷೇತ್ರಗಳನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ.9.
ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ತೋಟಗಾರಿಕೆ ಬೆಳೆಗಳ ಮೇಲಿನ ಸಂಶೋಧನೆಯನ್ನು ಇದು ಪ್ರಸ್ತುತ ಡೇಟಾ ಆಧಾರದ ಮೇಲೆ ಸಂಶೋಧನಾ ಸಮಸ್ಯೆಗಳನ್ನು ಮೌಲ್ಯಮಾಪನ ಮಾಡಲು ಸಂಶೋಧಕರಿಗೆ ಹಾಗೂ ವಿಸ್ತರಣಾ ಚಟುವಟಿಕೆಗಳಿಗೆ ಸಹಾಯವನ್ನು ನೀಡುತ್ತದೆ.
ನಂತರ ನಿರ್ಧಾರ-ತೆಗೆದುಕೊಳ್ಳುವಿಕೆಗೆ ಒಂದು ಅಮೂಲ್ಯ ಸಾಧನವಾಗಿದೆ.

Secure & Private

Your data is protected with industry-leading security protocols.

24/7 Support

Our dedicated support team is always ready to help you.

Personalization

Customize the app to match your preferences and workflow.

Screenshots

See the UHSB Horti in Action

UHSB Horti Screen 1
UHSB Horti Screen 2
UHSB Horti Screen 3
UHSB Horti Screen 4

Get the App Today

Download on Google Play

Available for Android 8.0 and above